ಸಾವಯವಸಂತೆಗೆ ನಿಯಮಿತವಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲವೇ ಅಥವಾ ಇತ್ತೀಚಿಗೆ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲವೇ? ನಿಮಗೆ ಬೇಕಾದ ಸಾವಯವ ವಸ್ತುಗಳನ್ನು ನೇರವಾಗಿ ಆ ರೈತರಿಂದ ಪಡೆಯಿರಿ. ನಿಮ್ಮ ಸಾವಯವ ಅಗತ್ಯಗಳಿಗಾಗಿ ಅವರನ್ನು ನೇರವಾಗಿ ಸಂಪರ್ಕಿಸಿ.
+91 9845752649