• ಮುಖಪುಟ
  • ಕಾರ್ಯಕ್ರಮ
  • ಗ್ಯಾಲರಿ
  • ಸಂಪನ್ಮೂಲಗಳು
  • ಖರೀದಿಸಿ
  • ಸೇರಿಕೊಳ್ಳಿ
  • ಸಹಾಯ
    • ಪ್ರಶ್ನೆಗಳು
    • ನಮ್ಮ ಬಗ್ಗೆ
    • ನಮ್ಮನ್ನು ಸಂಪರ್ಕಿಸಿ
English | ಕನ್ನಡ

ಸಂಪನ್ಮೂಲಗಳು

ಅತೀ ಕಡಿಮೆ ಬೆಲೆಯ ಅತ್ಯುತ್ತಮ ಪುಸ್ತಕಗಳು ಮಾರಾಟಕ್ಕಿವೆ.

ಅತೀ ಕಡಿಮೆ ಬೆಲೆಯ ಅತ್ಯುತ್ತಮ ಪುಸ್ತಕಗಳು ಮಾರಾಟಕ್ಕಿವೆ.

ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು
ಐದು ಬಹಳ ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸಿದೆ. ಇವು ಮಾರಾಟಕ್ಕೆ ಲಭ್ಯವಿವೆ

1. ಅಲಂಕಾರಿಕಾ ವಿವಿಧ ಗಿಡಗಳ ಬೇಸಾಯದ ಮಾಹಿತಿ ಕೈಪಿಡಿ
2. ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ
3. ನಮ್ಮಕೈತೋಟ ನಮ್ಮ ಹೆಮ್ಮೆ
4. ಕೈತೋಟ ಕೈ ಪಿಡಿ
5. ಕೈತೋಟ ದಲ್ಲೊಂದು ಕಸಿ ಲೋಕ

ಈ ಐದು ಪುಸ್ತಕಗಳ ಬೆಲೆ ಒಟ್ಟು ₹80.00

ವಿಶೇಷ ರಿಯಾಯಿತಿ ₹55.00
(ಅಂಚೆ ವೆಚ್ಚ ₹25.00 ಪ್ರತ್ಯೇಕ)
ಬೇಕಾದವರು ತಮ್ಮ ಬೇಡಿಕೆಯನ್ನು

9480682923
9110292265

ಈ ವಾಟ್ಸಾಪ್ ಮೂಲಕ ಸಲ್ಲಿಸಬಹುದು
ಸಾಹಿತ್ಯ ಕೇಂದ್ರ, PM ರಾವ್ ರೋಡ್, ಹಂಪನಕಟ್ಟೆ, ಮಂಗಳೂರು ಇಲ್ಲಿ ಲಭ್ಯವಿದೆ| ಅಂಚೆಯ ಮೂಲಕವೂ ಕಳುಹಿಸುತ್ತೇವೆ.

ಸಾವಯವ ಕೃಷಿಕ ಗ್ರಾಹಕ ಬಳಗ, ತಿನ್ನುವ ಆಹಾರದ ಜಾಗೃತಿ, ವಿಷಮುಕ್ತ ಅನ್ನದ ಬಟ್ಟಲನ್ನು ಪ್ರತಿಯೊಬ್ಬರು ಅಳವಡಿಸಬೇಕೆಂಬ ಉದ್ದೇಶದಿಂದ ಇದರ ವ್ಯಾಪ್ತಿಯಲ್ಲಿ ಹತ್ತು ಹಲವಾರು ಚಟುವಟಿಕೆಯನ್ನು ನಿರಂತರ ನಡೆಸುತ್ತಾ ಬರುತ್ತಿದೆ.

ತ್ವರಿತ ಲಿಂಕ್‌ಗಳು

  • ಮುಖಪುಟ
  • ನಮ್ಮ ಬಗ್ಗೆ
  • ಕಾರ್ಯಕ್ರಮಗಳು
  • ಫೋಟೋ ಗ್ಯಾಲರಿ
  • ಮಂಡಳಿಯ ಸದಸ್ಯರು

ನಮ್ಮನ್ನು ಸಂಪರ್ಕಿಸಿ

  • ಸಾವಯವ ಕೃಷಿಕ ಗ್ರಾಹಕ ಬಳಗ,
  • c/o ಪ್ರಣವ ಸೌಹಾರ್ದ ಸಹಕಾರಿ ಲಿ,
  • ಜಯರಾಮ್ ಪ್ರಸಾದ್ ಬಿಲ್ಡಿಂಗ್, ಏರ್ಪೋರ್ಟ್ ರಸ್ತೆ,
  • ಯೆಯ್ಯಾಡಿ, ಮಂಗಳೂರು
  • ದೂರವಾಣಿ ಸಂಖ್ಯೆ: +91 9845 752 649
  • ಇಮೇಲ್ ಐಡಿ: savayava.balaga.mlr@gmail.com

© 2024 Savayava Balaga. All rights reserved     |     Designed by Accolade Tech Solutions Private Limited