ಸಾವಯವ ಪ್ರವಾಸ: ಚೈತನ್ಯ ವಿದ್ಯಾಲಯ ಪೈಚಾಲ್, ಕಾಸರಗೋಡು
05 November 2025
"ಚೈತನ್ಯವಿದ್ಯಾಲಯ ಪೈಚಾಲ್, ಕಾಸರಗೋಡು ಇದು ಒಂದು ಉತ್ತಮ ಶಿಕ್ಷಣ ಸಂಸ್ಥೆಯಾಗಿ ನಡೆಯುತ್ತಿದೆ.
ಇಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಗೋ ಸಾಕಾಣಿಕೆ,ವಿವಿಧ ತರಕಾರಿ ಬೇಸಾಯ ಮುಂತಾದ ಪಠ್ಯೇತರ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಾ ಬಂದಿರುತ್ತಾರೆ
> ಇಲ್ಲಿ ನಮ್ಮ ಬಳದ ಪದಾಧಿಕಾರಿಗಳು ಮತ್ತು ಸದಸ್ಯರು ಜೊತೆಯಾಗಿ 5/11/25 ಬುಧವಾರ ಹೋಗಬೇಕಂಬ ಯೋಚನೆ ನಡೆಯುತ್ತಿದೆ
> ವಾಹನ ವ್ಯವಸ್ಥೆ ಮಾಡುತ್ತೇವೆ
> ಊಟ- ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗುವುದು
> ಕನಿಷ್ಟ ರೂ 250 ಹಣ ಕೊಡಬೇಕಾಗಬಹುದು
> ಹೊರಡುವ ಸಮಯ# ಬೆಳಿಗ್ಗೆ 8 ಗಂಟೆಗೆ ಸಂಜೆ 5 ಗಂಟೆಗೆ ಮಂಗಳೂರು
> ಬರುವವರ ಸಂಖ್ಯೆಯನ್ನು ಬೇಗ ನಿಶ್ಚಯಿಸಿ ಉಳಿದ ಎಲ್ಲಾ ಮಾಹಿತಿಯನ್ನು ವ್ಯಾಟ್ಸಪ್ ಗುಂಪು ರಚಿಸಿ ತಿಳಿಸಲಾಗುವುದು"
