
ಪರಿಸರ-- ಹಳ್ಳಿ-- ನಡಿಗೆ
20 July 2025
ಪರಿಸರ-- ಹಳ್ಳಿ-- ನಡಿಗೆ
(ಬದುಕಿನ ಪರಿಸರ ಶಿಕ್ಷಣ)
ದಿನಾಂಕ # 2025 ಜುಲೈ 20 ಭಾನುವಾರ
ಹೊರಡುವ ಸ್ಥಳ # ಕಿನ್ನಿಗೋಳಿ ರಾಮಮಂದಿರದ ಎದುರಿನಿಂದ
ಸಮಯ # 8/30 ಬೆಳಿಗ್ಗೆ
ಹೋಗುವ ಮಾರ್ಗಗಳ ಮಾಹಿತಿ#
ರಾಮಮಂದಿರದಿಂದ 8/30 ಕ್ಕೆ ನಡಿಗೆ ಪ್ರಾರಂಭ
> ಕೊಡೆತ್ತೂರು ಗುತ್ತು ಮನೆ ವೀಕ್ಷಣೆ ಮತ್ತು ಸ್ಥಳೀಯ ಕೃಷಿಕರ ಅನುಭವ ಹಂಚಿಕೆ
> ಕೊಡೆತ್ತೂರು ಹಳ್ಳಿಯಿಂದ ಮಾಂಜ ಗೋಶಾಲೆಗೆ ಭೇಟಿ
> ಕಟೀಲು ದೇವಸ್ಥಾನಕ್ಕೆ ಭೇಟಿ ಅನ್ನ ಪ್ರಸಾದ
> ಕಟೀಲು ದೇಗುಲದ ಕುದ್ರು ಭೇಟಿ ,ವೃಕ್ಷ ವನ ವೀಕ್ಷಣೆ
> ಸಂಜೆ 3 ಗಂಟೆಗೆ ಮುಕ್ತಾಯ
ಪಾಲ್ಗೊಳ್ಳುವವರಿಗೆ ಮಾಹಿತಿ ಮತ್ತು ಸೂಚನೆಗಳು
🌱 ಮಕ್ಕಳನ್ನು ಕರೆತರಬೇಕೆಂಬ ಮೊದಲ ಆದ್ಯತೆ
( 5 ನೇ ತರಗತಿಯಿಂದ ಮೇಲ್ಪಟ್ಟವರು)
🌱 ಮಳೆ-- ಬಿಸಿಲಿನ ರಕ್ಷಣೆಗೆ ,ಕುಡಿಯುವ ನೀರು,ಟವಲ್, ಜೊತೆಗಿರಲಿ
🌱 ಗದ್ದೆಯ ಬದಿ,ನೀರು ಹರಿಯುವ ತೋಡುಗಳಲ್ಲಿ ಮತ್ತು ಸಣ್ಣ ಬೆಟ್ಟ,ಗಿಡಗಳ ಮದ್ಯೆ ನಡೆಯಲು ಇರುತ್ತದೆ
🌱 ಉಪಾಹಾರ ಮತ್ತು ಊಟದ ವ್ಯವಸ್ಥೆ ಇದೆ
🌱 ದಾರಿಯ ಮದ್ಯೆ ಮರ ಗಿಡಗಳ ಪರಿಚಯ ವ್ಯವಸ್ಥೆ ಇರುತ್ತದೆ
🌱 ಸಂಘಟಕರ ಸಂದರ್ಭಾನುಸಾರ ಸೂಚನೆಗಳನ್ನು ಪಾಲನೆ ಕಡ್ಡಾಯ ಮಾಡಬೇಕು
🌱 ಮುಂಚಿತ ಹೆಸರು ನೊಂದಾಯಿಸಿ ಬರುವ ಸಂಖ್ಯೆಯನ್ನು ತಿಳಿಸಿ