Programs/Events

ಆರೋಗ್ಯಸಪ್ತಾಹ - ಏಳು ದಿನ – ಏಳು ವಿಷಯ

ಆರೋಗ್ಯಸಪ್ತಾಹ - ಏಳು ದಿನ – ಏಳು ವಿಷಯ

03 August 2025

ಪರಿಸರ, ಒತ್ತಡದ ಬದುಕು, ಮನಸ್ಸು, ಆಹಾರ, ಯೋಗ, ಆಯುರ್ವೇದ ಮುಂತಾದ ಮಾಹಿತಿಗಳೊಂದಿಗೆ ಆರೋಗ್ಯದ ವಿಷಯದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿದಿನ ಒಂದು ಗಂಟೆಯಂತೆ ಏಳು ದಿನಗಳ 'ಆರೋಗ್ಯ ಸಪ್ತಾಹ' ಕಾರ್ಯಕ್ರಮ ಮತ್ತು ಪ್ರಶೋತ್ತರ.