Programs/Events

ಚಳಿಗಾಲದ ಬೇಸಾಯ ತರಬೇತಿ

ಚಳಿಗಾಲದ ಬೇಸಾಯ ತರಬೇತಿ

01 September 2024

ನಮ್ಮ ಮನೆಯ ಅಂಗಳದಲ್ಲಿ ಅಥವಾ ಮನೆಯ ಸುತ್ತಮುತ್ತ ಅನುಕೂಲ ಜಾಗದಲ್ಲಿ ವಿಷರಹಿತ ಕೃಷಿ ಮಾಡಿ ನಮ್ಮ ತರಕಾರಿಯನ್ನು ನಾವೇ ಬೆಳೆಸೋಣ ಹೇಗೆ?... ಬನ್ನಿ ನಾವು ಹೇಳಿಕೊಡುತ್ತೇವೆ!

ಎರಡನೇ ಮತ್ತು ಮೂರನೇ ಚಳಿಗಾಲದ ಬೇಸಾಯ ತರಬೇತಿ

ದಿನಾಂಕ: ಸೆಪ್ಟೆಂಬರ್ 1 ಮತ್ತು 22, 2024

ಸ್ಥಳ: ಸುರತ್ಕಲ್ ವಿರಾಟ್ ಕಛೇರಿ ವಿದ್ಯಾದಾಯಿನಿ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ತರಬೇತು ಸಂಸ್ಥೆ, ಗೋವಿಂದದಾಸ ಕಾಲೇಜು ಬಳಿ
ಸಮಯ : ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರ ತನಕ

ಎಲೆಕೋಸು, ಹೂವುಕೋಸು ಟ್ರೋಕೊಂ, ಕ್ಯಾರೆಟ್, ಬಿಟ್ರೋಟ್, ಟೊಮೇಟೊ, ಹಸಿಮೆಣಸು ಬೆಳೆಸುವುದನ್ನು ಕಲಿಯೋಣ

o ಜಾಗ ಬೇಡ ಗ್ರೋ ಬ್ಯಾಗ್‌ನಲ್ಲಿ ಬೆಳೆಸಬಹುದು.
o ಗೊಬ್ಬರ ಮಣ್ಣು-ಮಿಶ್ರಣ ಸಿಗಲು ನಾವು ಸಹಾಯ ಮಾಡುತ್ತೇವೆ.
o ನಮ್ಮ ಆರೋಗ್ಯ ನಾವು ರಕ್ಷಿಸಲು ಸುಲಭ ಉಪಾಯ.
o ವಿಷ ಆಹಾರದ ಬಗ್ಗೆ ಜನಜಾಗೃತಿ ಮೂಡಿಸೋಣ.
o ಈ ಬಾರಿ 500 ಮನೆಗಳಲ್ಲಿ ಚಳಿಗಾಲದ ಬೇಸಾಯ ಮಾಡಲು ಅನುಕೂಲ ಆಗಬೇಕು ಎಂಬುದು ತರಬೇತಿಯ ಉದ್ದೇಶ.

ಸರ್ವರಿಗೂ ಸ್ವಾಗತ