ರಾಜ್ಯಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳದ ಕೇಂದ್ರ ಕಛೇರಿ ಉದ್ಘಾಟನೆ
09 October 2024
ಸಾವಯವ ಕೃಷಿಕ ಗ್ರಾಹಕ ಬಳಗ ( ರಿ ) ಮಂಗಳೂರು
🪴🪴 🪴🪻🪴🪴
2025 ಜನವರಿ 4 ಮತ್ತು 5
"ಕಂದ ಮೂಲ" - ರಾಜ್ಯ ಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳದ ಕೇಂದ್ರ ಕಚೇರಿಯ ಪ್ರಾರಂಭೋತ್ಸವ
ಉದ್ಗಾಟಕರು: ಶ್ರೀಪುರುಷೋತ್ತಮ ಭಟ್, ಹಿರಿಯ ವಕೀಲರು, ಜನತಾ ಬಜಾರಿನ ಅಧ್ಯಕ್ಷರು
ಉಪಸ್ಥಿತಿ: ಶ್ರೀಮತಿ ನಳಿನಿ ಟಿ, ಜನತಾ ಬಜಾರಿನ ವ್ಯವಸ್ಥಾಕ ನಿರ್ದೇಶಕರು
ಸಮಯ: ಬೆಳಿಗ್ಗೆ 10 ಗಂಟೆಗೆ
ಸ್ಥಳ: ಜನತಾ ಬಜಾರ್ ಹಿಂಭಾಗ, ಮಂಗಳೂರು
ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳದ ಮುಂದಿನ ಎಲ್ಲಾ , ಚಟುವಟಿಕೆ ಹಾಗು ಮೀಟಿಂಗ್, ನಮ್ಮ ಹೊಸ ಕಛೇರಿಯಲ್ಲಿ ನಡೆಯಲಿರುವುದು
ಕಛೇರಿ ವಿಳಾಸ:
ಜನತಾ ಬಜಾರ್ ಹಿಂಭಾಗ, ಗಣಪತಿ ಹೈಸ್ಕೂಲ್ ರಸ್ತೆ, ಮಂಗಳೂರು - 575001
ಸಮಯ :
ಅಕ್ಟೋಬರ್ ತಿಂಗಳು: ಬೆಳಿಗ್ಗೆ 10 ರಿಂದ ಮದ್ಯಾಹ್ನ 2 ಘಂಟೆ ವರೆಗೆ
ನವೆಂಬರ್, ಡಿಸೆಂಬರ್, ಜನವರಿ: ಬೆಳಿಗ್ಗೆ 10 ರಿಂದ 5 ರ ತನಕ ಆಫೀಸ್ ತೆರೆದಿರುತ್ತದೆ
ನಮ್ಮ ಸಾವಯವ ಬಳಗದ ಎಲ್ಲರಲ್ಲಿ ಒಂದು ಮನವಿ ಆದಷ್ಟು ಆಫೀಸ್ ಕಡೆ ಬನ್ನಿ, ಏನಾದ್ರು ಕೆಲಸ ಇರಬಹುದು. ನಿಮ್ಮ ಸಹಕಾರ ಸಹಾಯ ನಿರೀಕ್ಷೆ ಯಲ್ಲಿ ನಾವಿರುತ್ತೆವೆ ........ನಾವೆಲ್ಲರೂ ಕೈ ಜೋಡಿಸಿ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳವನ್ನು ಯಶಸ್ವಿಗೊಳಿಸಿಸೋಣ 🙏