
ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳ
04 January 2025
2025 ಜನವರಿ ತಿಂಗಳ 4 ಮತ್ತು 5 ನೇ ತಾರೀಕುಗಳಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುವ ಗೆಡ್ಡೆ-ಗೆಣಸು ಮತ್ತು ವಿವಿಧ ಸೊಪ್ಪಿನ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನೀವೂ ಬನ್ನಿ; ಕೃಷಿ ಆಸಕ್ತ ಬಂಧುಗಳಿಗೆ ತಿಳಿಸಿ ಅವರನ್ನೂ ಕರೆತನ್ನಿ. 🙏🏻
ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಮೇಳದ ಕೆಲವು ವಿಡಿಯೋ ಗಳನ್ನು ಇಲ್ಲಿ ವೀಕ್ಷಿಸಿ:
ಮಂಗಳೂರು : ಹೇಗಿತ್ತು ನೋಡಿ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳ
ಅಬ್ಬಬ್ಬಾ...ಎಷ್ಟೊಂದು ಬಗೆಯ ಗೆಡ್ಡೆ ಗೆಣಸುಗಳು!!
ಗೆಡ್ಡೆ ಗೆಣಸುಗಳನ್ನು ಸೇವಿಸುವುದನ್ನು ಬಿಟ್ಟ ಬಳಿಕ ...
ಸರ್ವರಿಗೂ ಹಾರ್ದಿಕ ಸ್ವಾಗತ