Programs/Events

ಸಾವಯವ ರೈತರ ಉತ್ಪನ್ನಗಳ ಮಾರಾಟ ಸಂತೆ

ಸಾವಯವ ರೈತರ ಉತ್ಪನ್ನಗಳ ಮಾರಾಟ ಸಂತೆ

01 February 2025

ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) ಮಂಗಳೂರು

2025 ಫೆಬ್ರವರಿಯಿಂದ ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ಕರ್ನಾಟಕದ ವಿವಿಧ ಸಾವಯವ ರೈತರ ಉತ್ಪನ್ನಗಳ ಮಾರಾಟ ಸಂತೆ

ಪ್ರತೀ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ಕರ್ನಾಟಕ ವಿವಿಧ ರೈತರ ಸಾವಯವ ಬೇಸಾಯದ ವಸ್ತುಗಳ ಮಾರುಕಟ್ಟೆಯ ಸಂತೆ

ಸ್ಥಳ : ನಂತೂರು ಶ್ರೀಭಾರತೀ ವಿದ್ಯಾ ಸಂಸ್ಥೆಯ ಸಂಕೀರ್ಣ ವಿವೇಕಾನಂದ ರಸ್ತೆ, ಮಂಗಳೂರು

ಸಮಯ : ಶನಿವಾರ ಬೆಳಿಗ್ಗೆ 8 ರಿಂದ ಭಾನುವಾರ ಸಂಜೆ 3 ರ ತನಕ

ತಮ್ಮ ಮನೆಯ ಅಡುಗೆ ಮನೆ ವಿಷರಹಿತವಾಗಬೇಕು ವಿಷಮುಕ್ತ ಅನ್ನದ ಬಟ್ಟಲು ಮಾಡಲು ಬೆಂಬಲಿಸಿ, ಪ್ರೋತ್ಸಾಹಿಸಿ ಈ ಸಂದರ್ಭದಲ್ಲಿ ಉಚಿತ ಗೋ ಕೃಪಾಮೃತ ವಿತರಿಸಲಾಗುವುದು.

ಫೆಬ್ರವರಿ 2 ಭಾನುವಾರ ನಂತೂರಿನ ಭಾರತೀ ಸಮೂಹ ವಿದ್ಯಾಸಂಸ್ಥೆಯಲ್ಲಿ "ಎಲೆ ಅರಿವು" ಕಾರ್ಯಕ್ರಮವೂ ನಡೆಯಲಿದೆ. ಬನ್ನಿ ಸರ್ವರಿಗೂ ಸ್ವಾಗತ