
8ನೇ ವರ್ಷದ ಹಲಸು ಹಬ್ಬ
24 May 2025
ದಿನಾಂಕ: ಮೇ 24 ಮತ್ತು 25, 2025 ಶನಿವಾರ, ಭಾನುವಾರ
ಸ್ಥಳ : ಬಾಳಂಭಟ್ ಹಾಲ್ ಶ್ರೀ ಶರವು ದೇವಸ್ಥಾನದ ಬಳಿ, ಮಂಗಳೂರು
ಸಮಯ: ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ
ಈ ಸಮಯದಲ್ಲಿ ಸಾವಯವ ರೈತರ ಆಹಾರವಸ್ತುಗಳ ಮಾರಾಟ ವ್ಯವಸ್ಥೆ ಇರುತ್ತದೆ
> ಹಲಸಿನ ಹಬ್ಬದ ವಿವಿಧ ಸ್ಪರ್ಧೆಗಳು
> ಹಲಸಿನ ವಿವಿಧ ಪಾಕ ಸ್ಪರ್ಧೆ
> ವಿವಿಧ ಪ್ರದೇಶದ ಬಣ್ಣ ಬಣ್ಣದ ಹಲಸಿನ ತೊಳೆಗಳ ಮಾರಾಟ.
> ಹಲಸಿನ ವಿವಿಧ ಮೌಲ್ಯವರ್ಧಿತ ತಿಂಡಿಗಳ ಅಂಗಡಿಗಳು
> ಹಲಸಿನ ಹಪ್ಪಳ, ಚಿಪ್ಸ್, ಬೆರಟಿ, ಹೋಳಿಗೆ, ಇತ್ಯಾದಿ.
ಸರ್ವರಿಗೂ ಆದರದ ಸ್ವಾಗತ