Programs/Events

ಹಳ್ಳಿ--ಪರಿಸರ--ನಡಿಗೆ

ಹಳ್ಳಿ--ಪರಿಸರ--ನಡಿಗೆ

21 December 2025

ಹಳ್ಳಿ--ಪರಿಸರ--ನಡಿಗೆ
(ಬದುಕಿನ ಪರಿಸರ ಶಿಕ್ಷಣ)

ದಿನಾಂಕ # 2025 ಡಿಸೆಂಬರ್ 21 ಭಾನುವಾರ
ಸಮಯ # 8:30 ಬೆಳಿಗ್ಗೆ (ಕಾಯುವ ಸಮಯ ಇಲ್ಲ)

ಹೋಗುವ ಮಾರ್ಗಗಳಮಾಹಿತಿ

ಕಿನ್ನಿಗೋಳಿ 🚌

1️⃣ 🐂🐄ಶ್ರೀಪಾಂಚಜನ್ಯ ಗೋಶಾಲೆಗೆ ಸಂದರ್ಶನ

2️⃣ 🏡 800 ವರ್ಷಗಳ ಹಳೇಯ ತಾಳಿಪಾಡಿ ಗುತ್ತು ಮನೆ ವೀಕ್ಷಣೆ

3️⃣🛕 ಶ್ರೀ ಶಕ್ತಿದರ್ಶನ ಯೋಗಾಶ್ರಮ ಶ್ರೀ ಶ್ರೀ ದೇವದಾಸ್ ಗುರೂಜಿ

4️⃣ 🍯🐝ಯುವ ಜೇನು ಸಾಧಕ ಶ್ರೀಪ್ರಜ್ವಲ್ ಎಂ ಕಿನ್ನಿಗೋಳಿ ಜೇನು ಮತ್ತು ಪರಾಗಸ್ಪರ್ಶಿಗಳ ಉದ್ಯಾನವನ ಭೇಟಿ

ಪಾಲ್ಗೊಳ್ಳುವವರಿಗೆ ಮಾಹಿತಿ ಮತ್ತು ಸೂಚನೆಗಳು

🌱 ಮಕ್ಕಳನ್ನು ಕರೆತರಬೇಕೆಂಬ ಮೊದಲ ಆದ್ಯತೆ
( 5 ನೇ ತರಗತಿಯಿಂದ ಮೇಲ್ಪಟ್ಟವರು)

🌱 ಮಳೆ-- ಬಿಸಿಲಿನ ರಕ್ಷಣೆಗೆ ,ಕುಡಿಯುವ ನೀರು,ಟವಲ್, ಜೊತೆಗಿರಲಿ

🌱 ಗದ್ದೆಯ ಬದಿ, ನೀರು ಹರಿಯುವ ತೋಡುಗಳಲ್ಲಿ ಮತ್ತು ಸಣ್ಣ ಬೆಟ್ಟ,ಗಿಡಗಳ ಮದ್ಯೆ ನಡೆಯಲು ಇರುತ್ತದೆ

🌱 ಉಪಾಹಾರ ಮತ್ತು ಊಟದ ವ್ಯವಸ್ಥೆ ಇದೆ

🌱 ದಾರಿಯ ಮಧ್ಯೆ ಮರ ಗಿಡಗಳ ಪರಿಚಯ ವ್ಯವಸ್ಥೆ ಇರುತ್ತದೆ

🌱 ಸಂಘಟಕರ ಸಂದರ್ಭಾನುಸಾರ ಸೂಚನೆಗಳನ್ನು ಪಾಲನೆ ಕಡ್ಡಾಯ ಮಾಡಬೇಕು

🌱 ಮುಂಚಿತ ಹೆಸರು ನೊಂದಾಯಿಸಿ ಬರುವ ಸಂಖ್ಯೆಯನ್ನು ತಿಳಿಸಿ