ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು ಆಯೋಜಿಸುವ ⭐ –ಬೃಹತ್ ಕಾರ್ಯಕ್ರಮಗಳು * ⭐
11 January 2026
🌿🌿🌿🌿🌿🌿
<
ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು ಆಯೋಜಿಸುವ
⭐ –ಬೃಹತ್ ಕಾರ್ಯಕ್ರಮಗಳು * ⭐
*(2026 ಜನವರಿ 11 ನೇ ಭಾನುವಾರ –ಬೆಳಿಗ್ಗೆ 9 ರಿಂದ 10:30 ರ ವರೆಗೆ )*
---"ವ್ಯಸ್ಥ ಜೀವನ ಸ್ವಸ್ಥ ಭೋಜನ"
ಆರೋಗ್ಯಕ್ಕೆ ಪಾರಂಪರಿಕ ಆಹಾರ....
ಕಾರ್ಯಕ್ರಮಗಳು
👉🏻 **ಬೆಳಿಗ್ಗೆ 9:00 ರಿಂದ 10:30
9.00 ಗಂಟೆಗೆ ಉದ್ಘಾಟನೆ
ಶ್ರೀ ಆರ್ ಕೆ ನಾಯರ್, 'ಭಾರತದ ಗ್ರೀನ್ ಹೀರೋ
9.30 : 'ವ್ಯಸ್ಥ ಜೀವನ ಸ್ವಸ್ಥ ಭೋಜನ' ಪುಸ್ತಕ ಬಿಡುಗಡೆ
ಶ್ರೀ ಎಂ ಬಿ ಪುರಾಣಿಕ್ - ಅಧ್ಯಕ್ಷರು, ಶ್ರೀ ಶಾರದಾ ವಿದ್ಯಾ ಸಂಸ್ಥೆಗಳು
### 🌿 *2) ಬೆಳಿಗ್ಗೆ 10:30 ರಿಂದ*
*ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸುತ್ತಿರುವ ಭವ್ಯವಾದ*
*ಅಂತರ್ ಜಿಲ್ಲಾ ಮಟ್ಟದ “ಸ್ಥಳದಲ್ಲಿಯೇ ಅಡುಗೆ ಮಾಡುವ ಸ್ಪರ್ಧೆ – 2026”*
*(ಅಂತರ್ ಜಿಲ್ಲೆಯ ಭಾಗವಹಿಸುವವರಿಗಾಗಿ ಕಾಸರಗೋಡು ಸೇರಿ)*
### *(ಸ್ಪರ್ಧೆಯ ನಾಲ್ಕು ವಿಭಾಗಗಳು)*
✔️ *1. ಮರೆತುಹೋದ ಸಾಂಪ್ರದಾಯಿಕ ಅಡುಗೆಗಳು*
✔️ *2. ಗೆಡ್ಡೆ–ಗೆಣಸು ಅಥವಾ ಸೊಪ್ಪು ಆಧಾರಿತ ಅಡುಗೆಗಳು*
✔️ *3. ಆರೋಗ್ಯಕರ ಟಿಫಿನ್ ಖಾದ್ಯ*
*ಅಥವಾ*
*ಸಾಂಪ್ರದಾಯಿಕ ಅಡುಗೆ ಆಧುನಿಕ ಶೈಲಿಯಲ್ಲಿ*
✔️ **4) ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ
"ಬೆಂಕಿ ರಹಿತ ಅಡುಗೆ (Fireless Cooking)"**
🌿✔️ *ಪ್ರತಿ ವಿಭಾಗದಲ್ಲಿ ಮೂರು ವಿಜೇತರಿಗೆ ನಗದು ಬಹುಮಾನ*
*ಮತ್ತು ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಲಾಗುವುದು*
– 🌿🌿🌿🌿🌿
*(ನಿಬಂಧನೆ – ಬಳಗದ ನಿರ್ಧಾರ ಅಂತಿಮ)*
*(*conditions apply)*
### *3. 🌿 ಬೆಳಿಗ್ಗೆ 10:45 ರಿಂದ ಮನರಂಜನಾ ಕಾರ್ಯಕ್ರಮ*
*ಭರತನಾಟ್ಯ 10:45 – 11:15*
ಕುಮಾರಿ *ಅನೋಕ್ಷ. ಎನ್. ಎ.*
ವಿದುಷಿ *ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ*, ಗಾನ ನೃತ್ಯ ಅಕಾಡೆಮಿ ಮಂಗಳೂರು – ಇವರ ಶಿಷ್ಯೆ
*4) ಕುಣಿತ ಭಜನೆ 11:20 – 11:50*
ಕರಾವಳಿ ಭಜನಾ ಸಂಸ್ಕಾರ ವೇದಿಕೆ, ಅಧ್ಯಕ್ಷರು – *ಶ್ರೀ ಸಂತೋಷ್ ಶೆಟ್ಟಿ* ಅವರ ನೇತೃತ್ವದಲ್ಲಿ
*5) ವಯಲಿನ್ ವಾದನ 11:55 – 12:25*
ಕುಮಾರಿ *ಅಭಿಜ್ಞಾ ಭಟ್ ಪೂಕಳ*
ವಿದ್ವಾನ್ *ವಿಶ್ವಾಸ್ ಕೃಷ್ಣ*, ಕಲಾ ಶಾಲೆ ಮಂಗಳೂರು – ಇವರ ಶಿಷ್ಯೆ
*6) ಕುಣಿತ ಭಜನೆ 12:30 – 1:00*
*ಶ್ರೀ ರಕ್ತೇಶ್ವರಿ ಮಹಿಳಾ ಭಜನಾ ಸೇವಾ ಸಮಿತಿ, ನರಿಂಗಾನ*
*7) ವೀಣಾ ವಾದನ 1:10 – 1:40*
ಮಹತಿ ಸಂಗೀತ ಶಾಲೆಯ ಗುರುಗಳಾದ ಶ್ರೀಯುತ ವಿದ್ವಾನ್ *ಎನ್. ಜೆ. ಗೋಪಾಲ್ ಮೌದ್ಗಲ್* ಅವರ ಶಿಷ್ಯರಿಂದ
✔️ *ಗಮನಿಸಿ 🙏🏻:*
🌿 *ಚಿತ್ರರಚನಾ ಸ್ಪರ್ಧೆ ಮತ್ತು ವಿಚಾರಗೋಷ್ಠಿ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಲಿವೆ 🙏🏻*
## *8. 🌿 ಗೆಡ್ಡೆ–ಗೆಣಸು ಚಿತ್ರ ಬಿಡಿಸಿ ವಿವರ ಬರೆಯುವ ಸ್ಪರ್ಧೆ*
*5ನೇ ತರಗತಿಯಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ*
ಚಿತ್ರರಚನಾ ಸ್ಪರ್ಧೆ *1:00 ರಿಂದ 2:30*
### *9. 🌿 ವಿಚಾರಗೋಷ್ಠಿ 2:30 ರಿಂದ 5:00*
✔️ *ವಿಚಾರ ಮಂಡನೆ:*
ಗೆಡ್ಡೆ–ಗೆಣಸು – *ಡಾ. ಜಯಾನಂದ ಡೇರ್‌ಕರ್, ಜೊಯಿಡಾ*
✔️ *ಕೈ ತೋಟದ ಪಾಠ:*
ಶ್ರೀ *ಸಂಜೀವ ಜಗಮೋಹನ್*, ಬೆಂಗಳೂರು
### *10. 🌿 ಸಮಾರೋಪ ಸಮಾರಂಭ
ಹಾಗೂ ವಿವಿಧ ಸ್ಪರ್ಧೆಗಳ ವಿಜೇತರ ಘೋಷಣೆ ಹಾಗೂ ಬಹುಮಾನ ವಿತರಣೆ
ಸಂಜೆ 5:00 ರಿಂದ 6:00*
### *🌿🌿 ಆಹಾರ ಮಳಿಗೆಗಳು*
*ಸ್ಥಳ : ಶಾರದಾ ವಿದ್ಯಾಲಯ, ಕೊಡಿಯಲ್ ಬೈಲ್,ಮಂಗಳೂರು*
*ಸರ್ವರಿಗೂ ಸ್ವಾಗತ 🙏🏻🙏🏻🙏🏻🙏🏻🙏🏻*
ಸ್ಪರ್ಧೆಯಲ್ಲಿ ಭಾಗವಹಿಸಲು ಕೊನೆಯ ಅವಕಾಶ 20 ಡಿಸೆಂಬರ್ 2025
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9480682923
