Programs/Events

ಕನ್ಯಾಕುಮಾರಿ ಪ್ರವಾಸ ಮೇ 3 ರಿಂದ 6 ವರೆಗೆ

ಕನ್ಯಾಕುಮಾರಿ ಪ್ರವಾಸ ಮೇ 3 ರಿಂದ 6 ವರೆಗೆ

03 May 2024

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು ಕಳೆದ ಹತ್ತು ವರ್ಷಗಳಿಂದ ಹಲವಾರು ವಿವಿದ ಜನಪರ ಕಾರ್ಯಕ್ರಮ ಗಳನ್ನು ಮತ್ತು ಅಧ್ಯಯನ ಹಾಗೂ ಆಧ್ಯಾತ್ಮಿಕ ಪ್ರವಾಸಗಳನ್ನು ನಡೆಸುತ್ತಿದ್ದು, ಈ ಬಾರಿ ತಿರುವನಂತಪುರಂ ಮತ್ತು ಕನ್ಯಾಕುಮಾರಿ ಪ್ರವಾಸವನ್ನು ತಾ||03/5/24 ರಿಂದ 06/5/2024 ತನಕ ಆಯೋಜಿಸಿತ್ತು. ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ ಊಟ ಮತ್ತು ವಸತಿ.

2 ನೇ ದಿನ ಕನ್ಯಾಕುಮಾರಿಯಲ್ಲಿ ಯೋಗ, ಧ್ಯಾನ ಮತ್ತು ಸಂಬಂಧಿತ ಚಟುವಟಿಕೆಗಳು ಮತ್ತು ಪ್ರೇಕ್ಷಣೀಯ ಸ್ಥಳ ವೀಕ್ಷಣೆ (ಸೂರ್ಯೋದಯ ಮತ್ತು ಸೂರ್ಯಾಸ್ತ, ವಿವೇಕಾನಂದ ಸ್ಮಾರಕ, ವೆಂಕಟೇಶ್ವರ ದೇವಸ್ಥಾನ, ಸುಚಿಂದ್ರಂ ದೇವಸ್ಥಾನ, ಇತ್ಯಾದಿ)

3ನೇ ದಿನ: ತಿರುವನಂತಪುರಂನಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನ, ಕೊಚುವೆಲಿ ಪಾರ್ಕ್, ಇತ್ಯಾದಿ ಸಂದರ್ಶನ.