Programs/Events

ವಿವಿಧ ತರಕಾರಿ ಗಿಡಗಳು ಸಾವಯವ ಸಂತೆಯಲ್ಲಿ ಲಭ್ಯ

ವಿವಿಧ ತರಕಾರಿ ಗಿಡಗಳು ಸಾವಯವ ಸಂತೆಯಲ್ಲಿ ಲಭ್ಯ

20 October 2024

20/10/24 ಭಾನುವಾರ ಮಂಗಳೂರು ಸಾವಯವ ಸಂತೆಯಲ್ಲಿ ಲಭ್ಯ

🥗 ಚೀನಿಕಾಯಿ
🥗 ಪಡವಲಕಾಯಿ
🥗 ಮೂಲಂಗಿ
🥗 ಗಜ್ಜರಿ
🥗 ಬೀಟ್ ರೂಟ್
🥗 ಎಲೆಕೋಸು
🥗 ಹೂಕೋಸು
🥗 ಹಸಿರು ಗೋಬಿ
🥗 ಟೋಮೆಟೋ
🥗 ಬದನೆ
🥗 ಆನೆ ಕೊಂಬನ್ ಬೆಂಡೆಕಾಯಿ
🥗 ಅಲಸಂಡೆ
🥗 ಕುಂಬಳಕಾಯಿ
🥗 ಮುಳ್ಳುಸೌತೆ
🥗 ತುಪ್ಪದ ಹೀರೆ
🥗 ಹರಿವೆ
🥗 ಕಾಯಿ ಮೆಣಸು
🥗 ಬ್ಯಾಡಗಿ ಮೆಣಸು
🥗 ಹೀರೇಕಾಯಿ
🥗 ಹಾಗಲಕಾಯಿ
🥗 ಪಾಕ್ ಚಾಯ್
🥗 ಸೋರೆಕಾಯಿ
🥗 ನವಿಲುಕೋಸು
🥗 ಸೌತೆಕಾಯಿ
🥗 ನಿತ್ಯ ಬದನೆ
🥗 ಚತುರ್ಭುಜ ಅವರೆ
🥗 ಕತ್ತಿಅವರೆ
🥗 ದೊಣ್ಣೆ ಮೆಣಸು
🥗 ನೆಲಬಸಳೆ
🥗 ಬಸಳೆ

🌾 ಉತ್ತಮ ಹಟ್ಟಿ ಗೊಬ್ಬರ
🌾 ಗಿಡಗಳಿಗೆ ಗೊಬ್ಬರ ಮಿಶ್ರಿತ ಮಣ್ಣು

ಮುಂಗಡ ಕಾಯ್ದಿರಿಸಲು ಅವಕಾಶವಿಲ್ಲ. ಮೊದಲು ಬಂದವರಿಗೆ ಆದ್ಯತೆ.

ಮೊದಲಿಗೆ ಎಷ್ಟು ಗಿಡಗಳು ಮತ್ತು ಯಾವ ಯಾವ ಗಿಡಗಳು ಬೇಕು ಎಂದು ಪಟ್ಟಿ ಮತ್ತು ದೂರವಾಣಿ ಬರೆಸಿ ಚೀಟಿ ಮಾಡಿಸಿಯೇ ಗಿಡಗಳನ್ನು ಪಡೆಯಬೇಕು.

ಪ್ರತೀ ಗಿಡದ ಬೆಲೆ ₹5/-