ಹಾಲು ಕೆಸುವಿನ ಗೆಡ್ಡೆ ಯಿಂದ ತಯಾರಿಸುವ ಎರಡು ಬಗೆಯ ಅಹಾರವನ್ನು ತಯಾರಿಸುವ ತರಬೇತಿ
16 October 2024
ಆಸಕ್ತ 25 ಜನ ಮಹಿಳೆಯರಿಗೆ ಮತ್ತು 10 ಜನ ಪುರುಷರಿಗೆ ಸಂಪೂರ್ಣ ಉಚಿತ ಹಾಲು ಕೆಸುವಿನ ಗೆಡ್ಡೆ ಯಿಂದ ತಯಾರಿಸುವ ಎರಡು ಬಗೆಯ ಅಹಾರವನ್ನು ತಯಾರಿಸುವ ತರಬೇತಿ
ದಿನಾಂಕ: ಅಕ್ಟೋಬರ್ 16 ಬುಧವಾರ
ಸ್ಥಳ: ಪ್ರಕೃತಿ ಫುಡ್ಸ್, ಮೊದಲನೆಯ ಅಡ್ಡ ರಸ್ತೆ, ಮಂಜಡ್ಕ, ಶಕ್ತಿ ನಗರ, ಮಂಗಳೂರು -16
ಸಮಯ: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1 ರ ತನಕ
ಪಾಲ್ಗೊಳ್ಳುವವರಿಗೆ ಮಾಹಿತಿ
******************
🌿 ಜನವರಿಯಲ್ಲಿ ನಡೆಯೂವ ಗಡ್ಡೆ ಗೆಣಸು ಮೇಳದಲ್ಲಿ ಮಳಿಗೆ ಇಟ್ಟು ಮಾರಾಟ ಮಾಡಬೇಕು
🌿 ಮುಂಚಿತವಾಗಿ ಹೆಸರು ನೊಂದಾವಣೆ ಮಾಡಬೇಕು
🌿 ಸ್ವ ಉದ್ಯೋಗ ಮಾಡುವವರಿಗೆ ಬೆಂಬಲಿಸಲಾಗುತ್ತದೆ
🌿 ಹೆಚ್ಚಿನ ಮಾಹಿತಿಗಾಗಿ ಮತ್ತು ನೊಂದಾವಣೆಗೆ 9480682923
ನೊಂದಾವಣೆಗೆ ಕೊನೆ ದಿನಾಂಕ ಅಕ್ಟೊಬರ್ 10
🌱🌱🌱🌱🌱🌱🌱🌱