Programs/Events

ಬಳಗದ ವಿವಿಧ ಯೋಜನೆಗಳ ಲೋಕಾರ್ಪಣಾ ಕಾರ್ಯಕ್ರಮ

ಬಳಗದ ವಿವಿಧ ಯೋಜನೆಗಳ ಲೋಕಾರ್ಪಣಾ ಕಾರ್ಯಕ್ರಮ

28 April 2024

ಸ್ಥಳ : ಶಾರದಾ ವಿದ್ಯಾಲಯ ಧ್ಯಾನ ಮಂದಿರ, ಮಂಗಳೂರು ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ಪದ್ಮಪ್ರಶಸ್ತಿ ವಿಜೇತರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ: 1. ಬಳಗದ ರೈತ ಉತ್ಪಾದಕ ಸಂಸ್ಥೆ ಸದಸ್ಯತ್ವ ಚಾಲನೆ. 2. ನಮ್ಮ ಬದ್ಧತೆಯ ಬಗ್ಗೆ ಮಗದೊಂದು ಹೆಜ್ಜೆ: ಸಾವಯವ ಉತ್ಪನ್ನ ಪರೀಕ್ಷೆ ಉಪಕರಣ ಬಿಡುಗಡೆ. 3. ಮನೆಯ ಅಂದಕ್ಕೆ ಅಲಂಕಾರಿಕಾ ಗಿಡಗಳ ಬೆಳೆಸುವಿಕೆ, ಕೈಪಿಡಿ ಪುಸ್ತಕ ಬಿಡುಗಡೆ 4. ನಮ್ಮ ಬಳಗದ ವೆಬ್‌ಸೈಟ್ ಲೋಕಾರ್ಪಣೆ. 5. ನಮ್ಮ ಬಳಗದ ಟಿ ಶರ್ಟ್ ಮತ್ತು ಹ್ಯಾಟ್ ಬಿಡುಗಡೆ. 6. ನಮ್ಮ ಮುಂದಿನ ಯೋಜನಾ ಕಾರ್ಯಕ್ರಮದ ಘೋಷಣೆ ಮಾಡಲಾಯಿತು